ಊರು ಸುತ್ತೋಕೆ ಮುಂಚೆ ಕಾಫೀ ತಿಂಡಿ ಮುಗಿಸೋಣ. ಅಮೆರಿಕೆಯಲ್ಲಿ “ಇಂಗ್ಲಿಷ್ ಟೀ” ಇದ್ರೆ, ಇಂಗ್ಲೆಂಡ್ ನಲ್ಲಿ “ಕೆಫೆ ಅಮೆರಿಕಾನೋ”! ಹೇಗಿದೆ  ವರಸೆ ?

 

 

2013-06-05 23.03.33

 

ಊರ್ ಸುತ್ತೋಕೆ ಟೂರ್ ಬಸ್ ಬೇಡ್ವೇ?

 

2013-06-05 03.46.41

 

ಈಗಿನ ರಾಣೀ ರಾಜ್ಯಭಾರಕ್ಕೆ ಅರವತ್ತು ವರ್ಷವಂತೆ ಆಗಲೆ!

 

2013-06-05 03.53.17

 

ಸೈಕಲ್ ರಿಕ್ಷಾ ಸಾಲು, ಕೊವೆಂಟ್ ಗಾರ್ಡನ್

 

20130531_101407

 

ಅಬ್ಬಬ್ಬ ಮಹರಾಯ ಗಾಳೀಲೆ  ತೇಲ್ತಿದ್ದಾನಲ್ಲಪ್ಪ!

 

20130531_104024

 

ಕೊವೆಂಟ್ ಗಾರ್ಡನ್ ಟ್ಯೂಬ್ ಸ್ಟೇಷನ್

 

20130531_105906

 

ಲಂಡನ್ನಿಗೆ ಹೋದರೆ, ಮೌಸ್ ಟ್ರಾಪ್ ನಾಟಕ ನೋಡೋದು ಮರೀಬೇಡಿ!

 

20130531_110938

 

ಬಸ್ ಇಳಿದು, ಬಾಡಿಗೆ ಸೈಕಲ್ ಹತ್ತೋಣವೇ?

 

20130601_001121

 

ಅರರೆ! ಇದು ಲಂಡನ್ನೋ ಲಕ್ಷ್ಮೀಪುರಾನೋ? ಗಾಯತ್ರಿ ನ್ಯೂಸ್ ಪೇಪರ್ ಅಂಗಡಿ ಇದೆಯಲ್ಲ!

 

20130601_012711

 

ಚಟ್ನಿ ಕೆಫೆ ಇದ್ದ ಮೇಲೆ ಲಕ್ಷ್ಮೀಪುರ ಅನ್ನೋದೇ ಖಾತ್ರಿ ಆಯ್ತು ಬಿಡಿ.

 

IMG_2516

 

ಹೊಟ್ಟೆ ಹಸೀತಿದೆ, ಏನಾದರೂ ತಿನ್ನೋಣ, ಬಣ್ಣ ಬಣ್ಣವಾಗಿ.

 

IMG_2518

 

ಕೊವೆಂಟ್ ಗಾರ್ಡನ್ ಗೆ ಹತ್ತಿರದಲ್ಲೇ ಪಿಕಾಡೆಲಿ ಸ್ಟೇಷನ್

 

IMG_2558

 

ಕೆನ್ಸಿಂಗ್ ಟನ್ ಗೆ ಹೋಗೋ ಟ್ರೈನ್ ಇನ್ನೂ ಬಂದಿಲ್ಲ

 

IMG_2561

 

ಕೆನ್ಸಿಂಗ್ ಟನ್ ನಲ್ಲಿ ಮಹಾತ್ಮಾ ಗಾಂಧಿ ವಾಸವಾಗಿದ್ದ ಬಾಡಿಗೆ ಮನೆ

 

IMG_2669

 

ಲಂಡನ್ ತನಕ ಹೋಗಿ ಟೆಮ್ಸ್ ನದಿಗೆ ಹೋಗ್ದೇ ಇರೋಕಾಗತ್ತಾ?

 

IndiaTrip2013 863

 

ಲಂಡನ್ ಬ್ರಿಡ್ಜ್ ಈಸ್ ನಾಟ್ ಫಾಲಿಂಗ್ ಡೌನ್!

 

IndiaTrip2013 897

 

ಮೂಗಿಗಿಂತ ಮೂಗುತಿ ಭಾರ ಅನ್ನೋದು ಹಳೇ ಗಾದೆ. ತಲೆಗಿಂತ ಟೋಪಿ ಭಾರ ಅನ್ನೋದು ಹೊಸದು.

 

IndiaTrip2013 932

 

ಹೊರಡ್ತಪ್ಪ ಕುದುರೆ ಗಾಡಿ

 

IndiaTrip2013 941

 

ಹೊರಡಕ್ಕೆ ಮುಂಚೆ ಲಂಡನ್ ನೆನಪಿಗೆ ಅಂತ ಏನಾದ್ರೂ ಕೊಂಡುಕೊಳ್ಳಬೇಕಲ್ಲವೇ?

 

IndiaTrip2013 983

-neelanjana

(All pictures taken during a visit to London this summer. Photo courtesy: My Samsung S3)

Advertisements