ನೆನ್ನೆ ಬಸವ ಜಯಂತಿ ಅನ್ನುವುದರ ಮೇಲೆ ಇವತ್ತು ಧ್ಯಾನ ಬಂದಿತು. ಕೆಲವು ತಿಂಗಳ ಹಿಂದೆ ಬಸವಣ್ಣನ ವಚನವೊಂದರ ಸಾಹಿತ್ಯವನ್ನು ಬಳಸಿ ನಾನು ರಚಿಸಿದ ವರ್ಣವೊಂದನ್ನು ಇಲ್ಲಿ ಕೊಡುತ್ತಿದ್ದೇನೆ.

ನಾಗಸ್ವರಾವಳಿ ರಾಗದಲ್ಲಿ ನಾನು ರಚಿಸಿದ ಒಂದು ವರ್ಣ, ಬಸವಣ್ಣನವರ ವಚನದ ಸಾಹಿತ್ಯದೊಂದಿಗೆ

If you do not read Kannada, here is the notation for the Varna in English:

-neelanjana