ವರುಷ ಹೊಸತು ಬಂದಿದೆ
ಹೆಸರು ವಿರೋಧಿ
ಆದರೆ ಅದು ಎಲ್ಲರಿಗೆ
ಆಗಲಿ ಅವಿರೋಧಿ
ಅನ್ನೋದಷ್ಟೇ ನನ್ನ ಬಯಕೆ!

ಎಲ್ಲ ಗೆಳೆಯರಿಗೂ ಇಂದು ಯುಗಾದಿಯಂದು ಒಂದಿಷ್ಟು ಹಾರೈಕೆಗಳು.

-ನೀಲಾಂಜನ

Advertisements