ಶ್ರಾವಣ ಬಂತೆಂದರೆ ಮೋಡ ಮೊರೆಯುವ ಕಾಲ. ನವಿಲು ನಲಿಯುವ ಕಾಲ. ಆದರೆ ಅದು ಮಾನ್ಸೂನ್ ಹವಾಮಾನ ಇದ್ದಲ್ಲಿ ಮಾತ್ರ.

ಆದರೇನಂತೆ, ಮಳೆ ಇರಲಿ ಬಿಸಿಲಿರಲಿ, ನಾನು ನಲಿಯದೆ ಬಿಡಲಾರೆ ಎನ್ನುತ್ತಿದ್ದಾನೆಯೇ ಈ ಸಾವಿರ ಕಣ್ಣಿನ ಸರದಾರ?

ನಲಿಯುವ ಬಯಕೆ ಬರೀ ಪ್ರಾಣಿ ಪಕ್ಷಿ ಮನುಜರಿಗೇಕೆ? ನಾನು ಕುಣಿಯದಿದ್ದರೂ, ಗರಿಗೆದರಬಲ್ಲೆ 🙂 ಎನ್ನುತಿದೆಯೇನೋ ಅನ್ನಿಸುತ್ತಿದೆ ಈ ಮರಗಳ ಗುಂಪನ್ನು ನೋಡಿದರೆ!

DSCN2469

(Pictures taken at Picchetti Ranch, SF Bay Area on a recent visit a few weeks ago)

-ನೀಲಾಂಜನ

Advertisements