Comments on: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ ….

By: neelanjana
ಮಾಲ ರಾವ್ ಅವರೆ,

ಧನ್ಯವಾದಗಳು. ’ಅಲ್ಲಿದೆ ನಮ್ಮ ಮನೆ’ಗೆ ಸ್ವಾಗತ!

By: ಮಾಲ ರಾವ್
ತುಂಬಾ ಸೊಗಸಾಗಿದೆ ಕಥೆ ಚಿಕ್ಕಂದಿನಲ್ಲಿ ಕೇಳಿದ್ದರೂ ನೀವು ಕೊಟ್ಟಿರುವ ಸಹಜತೆಯ ತಿರುವಿನಿಂದ ಇನ್ನಶ್ಟು ಇಷ್ಟವಾಯಿತು

ಒಳ್ಳೇ ಹಿಡಿತದಿಂದ ಸಾದರ ಪಡಿಸಿರುವಿರಿ ಬಹಳ ದಿನಗಳ ನಂತರ ಒಳ್ಳೇ ಕಥೆ ಒಂದನ್ನು ಓದಿ ಸಂತಸ ಪಟ್ಟೆ

ಧನ್ಯವಾದಗಳು ಇನ್ನಷ್ಟು ಒಳ್ಳೆ ಕಥೆಗಲನ್ನು ನಿಮ್ಮಿಂದ ನಿರೀಕ್ಶಿಸುತ್ತೇನೆ

By: The Jeweller of Kshemapura « ಅಲ್ಲಿದೆ ನಮ್ಮ ಮನೆ
[...] 27, 2009 in Fiction, History, India, Music, Translation, ಕಥೆ, ಕನ್ನಡ    This is the translation of a Kannada story I wrote a while ago. This takes the folklore of the story of Purandara Dasa, and tries to give it [...]

By: neelanjana
ಅನಿಲ್

ಧನ್ಯವಾದಗಳು

By: neelanjana
ಗುರುಬಾಳಿಗರೆ,

ಇಲ್ಲೀತನಕ ಬಂದು, ಓದಿ ಟಿಪ್ಪಣಿಸಿದ್ದಕ್ಕೆ ಧನ್ಯವಾದಗಳು

By: Anil
ರಾಮಪ್ರಸಾದ್,

ಕಥೆ ಸೊಗಸಾಗಿದೆ. ಪುರಂದರ ದಾಸರ ಆರಾಧನೆ ದಿವಸ ಒಳ್ಳೆ ಕತೆ ಓದಿದಂತಾಯಿತು   ಸಂಪದದ ಕಮೆಂಟುಗಳಲ್ಲಿ ಅಕಸ್ಮಾತ್ತಾಗಿ ಕಣ್ಣಿಗೆ ಬಿದ್ದದ್ದು ಒಳ್ಳೆಯದಾಯಿತು. ಶೈಲಾಸ್ವಾಮಿ ಅವರಿಗೂ, ಗುರು ಬಾಳಿಗರಿಗೂ ಇದರ pointer ಗಾಗಿ ಧನ್ಯವಾದಗಳು.

ಅನಿಲ

By: ಗುರು ಬಾಳಿಗ
ಹಂಸಾನಂದಿಯವರೇ.

ನಾನು ಈ ಪ್ರತಿಕ್ರಿಯೆ ಬರೆಯಲು ಬಹಳ ಹೊತ್ತು ತಡಬಡಾಯಿಸಿದೆ. ಕತೆಯ ತೂಕದ ಸಮಕ್ಕೆ ಪದಗಳೇ ದೊರಕುತ್ತಿಲ್ಲ.

ಕತೆ ಓದುವಾಗ ನಾನೂ ಕತೆಯಲ್ಲಿ ಕಾಣುವ ಜನಜೀವನದ ಪಾತ್ರವೇನೋ ಎಂಬಂತೆ ಒಳ ಹೊಕ್ಕಿಬಿಟ್ಟೆ. ಶ್ರೀನಿವಾಸ ನಾಯಕರು ನಮ್ಮ ಸಮುದಾಯದವರಾಗಿರುವುದರಿಂದ ಅವರ ಜೀವನ ಶೈಲಿಯ ಬಗ್ಗೆ ಸ್ಥೂಲ ಕಲ್ಪನೆ ನನಗಿದೆ. ಕೆಳದಿಯ ಇತಿಹಾಸದ ಬಗ್ಗೆ ಓದಿರುವುದರಿಂದ ಆ ಚಿತ್ರಣವೂ ನನ್ನೊಳಗಿದೆ. ಇವೆರಡಕೂ ನೀವು ಪೂರಕವಾಗಿ ಚಿತ್ರಿಸಿದ್ದಿರಿ.

ಅಸಹಜ ಲೆಜೆಂಡ್ ಒಂದಕ್ಕೆ ನೀವು ಸಹಜವಾದ ಪ್ರತಿ ಲೆಜೆಂಡ್ ಅನ್ನು ಒದಗಿಸಿ ಪುರಂದರದಾಸರ ಪರಿವರ್ತನೆಯು ಪೂರ್ತಿ ಅವರ ಒಳಗಿನ ಹೊಳಪೇ ಎನ್ನುವ ನ್ಯಾಯ ಒದಗಿಸಿದ್ದೀರಿ.

ಈ ಕತೆಯು ಬರೇ ಸಾಧ್ಯತೆಯಷ್ಟೇ ಅಲ್ಲ ಸ್ಥಾಪಿತ ಸತ್ಯದಂತೆ ಇದೀಗ ಪುರಂದರ ದಾಸರ ವ್ಯಕ್ತಿತ್ವದೊಂದಿಗೆ ಹಾಸುಹೊಕ್ಕಾಗಿ ನನ್ನೊಳಗೆ ಮೂಡಿಬಿಟ್ಟಿದೆ.

ಧನ್ಯವಾದಗಳು ಹಂಸ.

ಗುರು ಬಾಳಿಗ

By: neelanjana
ಸುನಾಥ, ಮಧು ಮತ್ತು ಶೈಲಾಸ್ವಾಮಿ ಅವರೆ,

ಕತೆ ಓದಿ, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಬಹಳ ಸಂತೋಷ. ನಿಮ್ಮ ಮೆಚ್ಚುಗೆಯ, ಪ್ರೋತ್ಸಾಹಿಸುವ ಮಾತುಗಳಿಗೆ ಧನ್ಯವಾದಗಳು.

By: shylaswamy
ಪ್ರಿಯ ಹಂಸಾನಂದಿಯವರೆ,

ನಿಮ್ಮ ಕಥೆ ಚೆನ್ನಾಗಿದೆ ಕ್ಷೇಮಪುರ ಅಥವಾ ಪುರಂದರಪುರ ಶಿವಮೊಗ್ಗೆ ಜಿಲ್ಲೆಗೆ ಸೇರಿದ್ದು ಎಂದು ಕೇಳಿದಾಗ ಪುರಂದರದಾಸರು  ನಮ್ಮ ಜಿಲ್ಲೆಯವರು ಎಂದೂ ಸಂತೋಷವಾಯಿತು. ಆಧಾರ ಸಮೇತ ಬರೆದಿರುವುದು ನಿಜಕ್ಕೂ ಸೊಗಸಾಗಿದೆ.

ಶೈಲಾಸ್ವಾಮಿ

By: madhu
tumbaa chennagi barediddeera.

dhanyavaadagaLu,