ಶ್ರಾವಣ ಬಂತೆಂದರೆ ಮೋಡ ಮೊರೆಯುವ ಕಾಲ. ನವಿಲು ನಲಿಯುವ ಕಾಲ. ಆದರೆ ಅದು ಮಾನ್ಸೂನ್ ಹವಾಮಾನ ಇದ್ದಲ್ಲಿ ಮಾತ್ರ.
ಆದರೇನಂತೆ, ಮಳೆ ಇರಲಿ ಬಿಸಿಲಿರಲಿ, ನಾನು ನಲಿಯದೆ ಬಿಡಲಾರೆ ಎನ್ನುತ್ತಿದ್ದಾನೆಯೇ ಈ ಸಾವಿರ ಕಣ್ಣಿನ ಸರದಾರ?
ನಲಿಯುವ ಬಯಕೆ ಬರೀ ಪ್ರಾಣಿ ಪಕ್ಷಿ ಮನುಜರಿಗೇಕೆ? ನಾನು ಕುಣಿಯದಿದ್ದರೂ, ಗರಿಗೆದರಬಲ್ಲೆ
ಎನ್ನುತಿದೆಯೇನೋ ಅನ್ನಿಸುತ್ತಿದೆ ಈ ಮರಗಳ ಗುಂಪನ್ನು ನೋಡಿದರೆ!
(Pictures taken at Picchetti Ranch, SF Bay Area on a recent visit a few weeks ago)
-ನೀಲಾಂಜನ



No comments yet
Comments feed for this article